ರಕ್ಷಾ ಸೋಮಶೆಖರ್,ಮಾಡ್ಲಿಂಗ್ ಮಾಡುವುದರ ಜೊತೆಗೆ ಅನೇಕ ಕಮರ್ಷಿಯಲ್ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಮೇ 1st ಹಾಗೂ ಗೋದ್ರಾ ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೆಯೇ ರಕ್ಷಾ ಒಬ್ಬ ಉದ್ಯಮಿ ಕೂಡಾ ಹೌದು
Raksha Somashekhar is an upcoming actress who works predominantly in the Kannada film industry. She is the second wild card entrant of Bigg Boss Kannada season 7.