ಇದೇ ಫಸ್ಟ್ ಟೈಂ ಕಿಚ್ಚ ಸುದೀಪ್ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದಾರೆ..ಹುಟ್ಟು ಹಬ್ಬದ ಆಚರಣೆಗೆ ಬ್ರೇಕ್ ಹಾಕಿರೋದಕ್ಕೆ ಬಲವಾದ ಕಾರಣವಿದೆ ಅಂತ ಹೇಳಿದ್ದಾರೆ ..ನಿರ್ದೇಶಕ ಪ್ರೇಮ್ ಮತ್ತು ಅರ್ಜುನ್ ಜನ್ಯ ಜೊತೆ ಲೈವ್ ಮಾಡಿದ್ದಾರೆ..ಅಲ್ದೇ ಇಂದು ಮತ್ತೆ ಫೇಸ್ ಬುಕ್ ಲೈವ್ ನಲ್ಲಿ ಮತ್ತೆ ಬರೋದಾಗಿ ಹೇಳಿದ್ದಾರೆ..