Rohit Sharma wishes ‘Happy Unfriendship Day’ to Kieron Pollard | Oneindia kannada

Oneindia Kannada 2019-11-22

Views 16.8K

ವೆಸ್ಟ್‌ಇಂಡೀಸ್ ತಂಡದ ಲಿಮಿಟೆಡ್ ಓವರ್ ತಂಡದ ನೂತನ ಕ್ಯಾಪ್ಟನ್ ಕಿರಾನ್ ಪೊಲಾರ್ಡ್ ಭಾರತ ತಂಡದ ನಿಗದಿತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಮುಂದಿನ ತಿಂಗಳಿನಿಂದ ವೆಸ್ಟ್ಇಂಡೀಕಸ್ ವಿರುದ್ಧ ಭಾರತ ಸರಣಿ ಆರಂಭವಾಗಲಿದ್ದು ಈ ಸಂದರ್ಭದಲ್ಲೇ ಕಿರಾನ್ ಪೊಲಾರ್ಡ್‌ ತನ್ನ ಐಪಿಎಲ್ ತಂಡದ ನಾಯಕನನ್ನು ಅನ್‌ಫಾಲೋ ಮಾಡಿರೋದು ಕುತೂಹಲಕ್ಕೆ ಕಾರಣವಾಗಿದೆ.

West Indies skipper Kieron Pollard recently unfollowed India’s limited-overs vice-captain Rohit Sharma on Twitter. However, there’s a twist in the tale. All of this crazy drama is a build-up for the upcoming three-match T20I series between India and West Indies.

Share This Video


Download

  
Report form
RELATED VIDEOS