ಮೊದಲ ಬಾರಿಗೆ ಅನೂಪ್ ಡಬ್ಬಿಂಗ್ ಸಿನಿಮಾವೊಂದಕ್ಕೆ ಸಾಹಿತ್ಯ ಬರೆಯುತ್ತಿದ್ದಾರೆ. ದಬಾಂಗ್-3ಗೆ ಮೊದಲು ಒಂದು ಹಾಡನ್ನು ಅನೂಪ್ ಬರೆದರಂತೆ ನಂತರ ಈ ಹಾಡು ಕೇಳಿ ಇಂಪ್ರೆಸ್ ಆದ ಸುದೀಪ್, ಚಿತ್ರದ ಆರು ಹಾಡುಗಳನ್ನು ಅನೂಪ್ ಅವರ ಬಳಿಯೆ ಬರೆಸಿದ್ದಾರಂತೆ
Director Anup Bhandari write a lyrics for Sudeep and Salman Khan starrer dabanng-3 Kannada version