ಹಿರಿಯ ಪತ್ರಕರ್ತ ರವಿ ಬೆಳಗೆರೆ 'ಬಿಗ್ ಬಾಸ್ ಕನ್ನಡ ಸೀಸನ್ 7'ರ ಸ್ಪರ್ಧಿ ಎನ್ನುವುದು ಅಧಿಕೃತವಾಗಿದೆ. ಸ್ವತಃ ಕಲರ್ಸ್ ಕನ್ನಡ ವಾಹಿನಿ ವಿಡಿಯೋ ಮೂಲಕ ಈ ವಿಷಯ ಹಂಚಿಕೊಂಡಿದೆ. ರವಿ ಬೆಳಗೆರೆ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗುತ್ತಾರೆ, ಒಂದೇ ಒಂದು ವಾರ ಮಾತ್ರ ಇರುತ್ತಾರೆ ಎನ್ನುವ ಸುದ್ದಿಗಳು ಇದ್ದವು. ಆದರೆ, ಮೊದಲ ದಿನವೇ ರವಿ ಬೆಳಗೆರೆ ದೊಡ್ಡ ಮನೆಗೆ ಹೋಗಿದ್ದಾರೆ. ಹಾಸ್ಯ ನಟ ಕುರಿ ಪ್ರತಾಪ್ ಹಾಗೂ ರವಿ ಬೆಳಗೆರೆ ನಡುವಿನ ವಿಡಿಯೋ ಇದೀಗ ವೀಕ್ಷಕರ ಮುಂದೆ ಬಂದಿದೆ.
Bigg Boss Kannada Season 7 : Senior journalist Ravi Belagere entered Bigg Boss Kannada Season 7 house. Bigg Boss kannada season 7 show will grand opening from today 6PM.