ಈಗಾಗಲೇ ಸಾಹೋ ಸಿನಿಮಾ ಎರಡ್ಮೂರು ಶೋ ಮುಗಿದಿದೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು, ಟ್ವಿಟ್ಟರ್ ಮೂಲಕ ತಮ್ಮ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಕೆಲವರಿಗೆ ಸಿನಿಮಾ ಇಷ್ಟ ಆಗಿದ್ದರೆ, ಮತ್ತೆ ಕೆಲವರಿಗೆ ನಿರಾಸೆ ತಂದಿದೆ. ಹಾಗಿದ್ರೆ, ಸಾಹೋ ಚಿತ್ರದಲ್ಲಿ ಯಾರಿಗೆ ಏನು ಇಷ್ಟ ಆಯ್ತು, ಏನು ಇಷ್ಟ ಆಗಿಲ್ಲ ಎಂಬುದನ್ನ ನೋಡೋಣ.
Baahubali Star Prabhas's Saaho movie released all over wolrd today (august 30th). here is the twitter reaction about saaho.