MTB Nagaraju challenged DK Shivakumar and Siddaramaiah. He said let DK Shivakumar to come to his constituency first.
'ಡಿಕೆ ಶಿವಕುಮಾರ್‌ಗೆ ನನ್ನ ಕ್ಷೇತ್ರದಲ್ಲಿ ಬಂದು ತೊಡೆ ತಟ್ಟಲಿ ನೋಡೋಣ' ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜು , ಡಿಕೆ ಶಿವಕುಮಾರ್‌ಗೆ ಪ್ರತಿಸವಾಲು ಹಾಕಿದ್ದಾರೆ.