ನ್ಯಾಯಾಲಯದಲ್ಲಿ ಇಂದು ವಿಚಾರಣೆ ಇರುವ ಕಾರಣ ಡಿ. ಕೆ. ಶಿವಕುಮಾರ್ ತವರು ಕ್ಷೇತ್ರ ಕನಕಪುರ, ರಾಮನಗ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಡಿ. ಕೆ. ಶಿವಕುಮಾರ್ ಮುಂದೆ ಇರುವ ಆಯ್ಕಗಳ ವಿವರ ಇಲ್ಲಿದೆ.
Former Minister and Congress leader D.K.Shivakumar Enforcement Directorate custody will end today. ED officials will produce him to court, Here are the 4 options for D.K.Shivakumar.