ವಿರಾಟ್ ಗೆ ಚಾಲೆಂಜ್ ಹಾಕಿದ ವಿರೇಂದ್ರ ಸೆಹ್ವಾಗ್..? | virat kohli | Oneindia Kannada

Oneindia Kannada 2019-08-22

Views 2K

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ದಾಖಲೆಗಳನ್ನು ಮುರಿಯುತ್ತಾ ಬರುತ್ತಿದ್ದಾರೆ. ಆದರೆ ಕೊಹ್ಲಿಗೆ ಸಚಿನ್ ಮಾಡಿರುವ ಒಂದು ದಾಖಲೆ ಮುರಿಯಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

Record holder Virat Kohli is breaking the records of cricket legend Sachin Tendulkar. Former cricketer Virender Sehwag has said that Kohli cannot break a record set by Sachin.

Share This Video


Download

  
Report form
RELATED VIDEOS