India's opening batsmen Shikhar Dhawan and Rohit Sharma are the batsmen who can bring victory. But Rohit-Dhawan's batting was not impressive in most of the matches. So now Sachin Tendulkar identifies the strength for Virat Kohli
ಭಾರತದ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಬ್ಯಾಟ್ ಹಿಡಿದು ಕ್ರೀಸ್‌ಗಂಟಿ ನಿಂತರೆ ಆ ಪಂದ್ಯದಲ್ಲಿ ಭಾರತ ಬಹುತೇಕ ಗೆದ್ದಂತೆ. ಆದರೆ ರೋಹಿತ್-ಧವನ್ ಹೆಚ್ಚಿನ ಪಂದ್ಯಗಳಲ್ಲಿ ಪರಿಣಾಮಕಾರಿ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದರೂ ಧವನ್-ರೋಹಿತ್ ಆರಂಭಿಕ ಜೋಡಿ ಟೀಮ್ ಇಂಡಿಯಾದ ಬಲುದೊಡ್ಡ ಶಕ್ತಿ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.