Cabinet Expansion : ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರ್ ಯಾರ್ ಇದ್ದಾರೆ?

Oneindia Kannada 2019-08-20

Views 4.2K

BJP high command on Monday finalized a list of 17 cabinet ministers of Karnataka government. Lingayats got preference in BS Yediyurappa cabinet. 7 Lingayat MLAs are chosen to cabinet and 3 from Vokkaliga community.


ಇವತ್ತು ಸಂಪುಟ ವಿಸ್ತರಣೆಯಾಗ್ತಿದೆ. ಬಿ ಎಸ್ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಯಾರ್ ಯಾರ್ ಗೆ ಸಚಿವ ಸ್ಥಾನ ಸಿಗತ್ತೆ ಅಂತ ತುಂಬಾ ಕುತೂಹಲ ಮೂಡಿಸಿತ್ತು. ಅದ್ರಲ್ಲೂ ಕೆಲವು ಹಿರಿಯ ನಾಯಕರ ಹೆಸರುಗಳು ಕೂಡ ಕೇಳಿಬರ್ತಿತ್ತು. ಬಟ್ ಈಗ ಫೈನಲ್ ಆಗಿ ಬಿ ಎಸ್ ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಯಾರೆಲ್ಲ ಮಂತ್ರಿಯಾಗ್ತಾರೆ ಅಂತ ಪಕ್ಕಾ ಆಗಿದೆ.

Share This Video


Download

  
Report form
RELATED VIDEOS