ತಮ್ಮ ಸಂಸಾರದ ಬಗ್ಗೆ ಎದ್ದಿದ್ದ ಗಾಳಿ ಸುದ್ದಿಗೆ ಸ್ಪಷ್ಟನೆ ನೀಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

Filmibeat Kannada 2019-08-12

Views 2

Darshan wife Vijayalakshmi gives clarification on the rumors spread about their family. Darshan wife Vijayalakshmi changed her name in twitter. Vijayalakshmi Darshan is now Vijayalakshmi on twitter. But what could be the reason?

ಸಂಸಾರದ ಗಲಾಟೆ ವಿಚಾರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ದರ್ಶನ್ ಮತ್ತೆ ಪತ್ನಿ ವಿಜಯಲಕ್ಷ್ಮಿಗೆ ಸರಿಯಾಗೆ ಹೊಡೆದಿದ್ದಾರೆ ಎನ್ನುವ ಸುದ್ದಿ ಕಳೆದ 24 ಗಂಟೆಯಿಂದ ಗಾಂಧಿನಗರದಲ್ಲಿ ಬಾರಿ ಗುಲ್ಲಾಗಿದೆ. ದರ್ಶನ್ ಸಂಸಾರ ವಿಚಾರವಾಗಿ ಹರಿದಾಡುತ್ತಿದ್ದ ಸ್ಪೋಟಕ ಸುದ್ದಿಗೀಗ ಪತ್ನಿ ವಿಜಯಲಕ್ಷ್ಮಿಯೆ ಇತಿಶ್ರೀ ಹಾಡುವ ಪ್ರಯತ್ನ ಮಾಡಿದ್ದಾರೆ. ಗಾಂಧಿನಗರದಲ್ಲಿ ಈ ಸುದ್ದಿ ಜೋರಾಗುತ್ತಿದ್ದಂತೆ, ಪತ್ನಿ ವಿಜಯಲಕ್ಷ್ಮಿ ದಿಢೀರ್ ಅಂತ ಟ್ವೀಟ್ ಮಾಡಿದ್ದಾರೆ. "ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು" ಎಂದು ಜಸ್ಟ್ ಒನ್ ಲೈನ್ ನಲ್ಲಿ ಹೇಳಿ ಮುಗಿಸಿದ್ದಾರೆ

Share This Video


Download

  
Report form
RELATED VIDEOS