ಬಿ ಎಸ್ ಯಡಿಯೂರಪ್ಪ ಸರ್ಕಾರದಿಂದ ಹೊರಬಿದ್ದ ಮೊದಲ ಆದೇಶ | Oneindia Kannada

Oneindia Kannada 2019-07-29

Views 1

Karnataka Governor Vajubhai Vala appointed senior advocate Prabhuling K. Navadgi as the Advocate-General of Karnataka on Saturday (July 27) evening. The appointment comes after Uday Holla, who was appointed Advocate-General by the coalition government, resigned after the government collapsed.

ಅಧಿಕಾರ ಸ್ವೀಕರಿಸಿದ ಎರಡನೇ ದಿನದಲ್ಲಿ ಯಡಿಯೂರಪ್ಪ ಸರಕಾರದ ಮೊದಲ ಆದೇಶ ಹೊರಬಿದ್ದಿದೆ. ಹಿರಿಯ ವಕೀಲ ಪ್ರಭುಲಿಂಗ ಕೆ ನಾವಡಗಿ ಅವರನ್ನು ನೂತನ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಿಸಿ, ರಾಜ್ಯಪಾಲ ವಜುಭಾಯಿ ವಾಲ ಶನಿವಾರ (ಜುಲೈ 27) ಸಂಜೆ ಆದೇಶ ಹೊರಡಿಸಿದ್ದಾರೆ.

Share This Video


Download

  
Report form
RELATED VIDEOS