Karnataka Crisis : 2018 ಹಾಗು 2019ರ ವಿಶ್ವಾಸಮತಯಾಚನೆಗೆ ಇರುವ ವ್ಯತ್ಯಾಸ ಏನು? | Oneindia Kannada

Oneindia Kannada 2019-07-18

Views 97

Karnataka Chief Minister H.D.Kumaraswamy to prove majority by moving the confidence motion in a floor test on Thursday, July 18, 2019. This is 3rd time government moving for floor test after 2018 assembly election in state.

2018ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಮೂರನೇ ಬಾರಿಗೆ ವಿಶ್ವಾಸಮತಯಾಚನೆ ಮಾಡಲು ವೇದಿಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗುರುವಾರ ಸರ್ಕಾರಕ್ಕೆ ಬಹುಮತವಿದೆ ಎಂದು ಸಾಬೀತು ಮಾಡಬೇಕಿದೆ. 2018 ಹಾಗು 2019ರ ವಿಶ್ವಾಸಮತ ಯಾಚನೆಗೆ ಇರುವ ವ್ಯತ್ಯಾಸ ಏನು?

Share This Video


Download

  
Report form
RELATED VIDEOS