2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ ಧೋನಿ, ವಿಶ್ವಕಪ್ನೊಂದಿಗೆ ಕ್ರಿಕೆಟ್ ವಿದಾಯ ಹೇಳಲು ಇಚ್ಛಿಸಿದ್ದಾರೆ. ಈಗಾಗಲೇ ಸೋಲಿನ ನೋವಿನಲ್ಲಿರುವ ಭಾರತಕ್ಕೆ ಧೋನಿ ವಿದಾಯ ಮತ್ತೊಂದು ಆಘಾತ ಉಂಟು ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Dhoni, who made his one-day debut against Bangladesh in 2004, wants to say goodbye to the World Cup. Sources say that Dhoni's farewell to India, which is already in defeat, will bring another shock.