ಐಸಿಸಿ ವಿಶ್ವಕಪ್ 2019 ಸೆಮಿಫೈನಲ್ ಪ್ರವೇಶದತ್ತ ಕಣ್ಣಿಟ್ಟಿರುವ ಭಾರತ ಇಂದು (ಜೂನ್ 27) ವೆಸ್ಟ್ ಇಂಡೀಸ್ ಸಾವಾಲು ಸ್ವೀಕರಿಸಿದೆ. ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ.
Team India, who are eyeing the ICC World Cup 2019 semifinal, today (June 27) embraced the West Indies. The match was played at Old Trafford Stadium in Manchester, India won the toss and elected to bat.