IND vs SA World Cup 2019 : ಮೊದಲ ಪಂದ್ಯದಲ್ಲೆ ದಾದಾ ದಾಖಲೆ ಮುರಿದ ರೋಹಿತ್ ಶರ್ಮಾ..? | Oneindia Kannada

Oneindia Kannada 2019-06-06

Views 587

ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಶುಭಾರಂಭ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ದಾಖಲಿಸಿದ ಅಜೇಯ ಶತಕದ ಬಲದಿಂದ 6 ವಿಕೆಟ್‌ಗಳ ಜಯ ದಾಖಲಿಸಿದೆ.

Rohit Sharma's unbeaten century helped India beat South Africa by six wickets in the first one-day international at the ICC ODI Cricket World cup 2019.

Share This Video


Download

  
Report form
RELATED VIDEOS