ನ್ಯೂಜಿಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ 1 ರನ್ ಸಿಡಿಸಿ LB ಬಲೆಗೆ ಬಿದ್ದರು. ಕೊಹ್ಲಿ ಪೆವಿಲಿಯನ್ ಸೇರುತ್ತಿದ್ದಂತೆ ಆತಂಕ ಹೆಚ್ಚಾಗಿದೆ. ಕಾರಣ 2015ರಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲೂ ಕೊಹ್ಲಿ 1 ರನ್ ಸಿಡಿಸಿ ಔಟಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 1 ರನ್ ಸಿಡಿಸಿ ವೇಗಿ ಮಿಚೆಲ್ ಜಾನ್ಸನ್ಗೆ ವಿಕೆಟ್ ಒಪ್ಪಿಸಿದ್ದರು.
Kohli fell to a 1-run in the semifinals against New Zealand. Anxiety has increased as Kohli joins the Pavilion. because Kohli was out for 1 run in the semifinals of the 2015 World Cup also.