Karnataka politics witnessing for High Drama after 12 Congress MLAs resigned for the post. Who said what about the issue.
ಕರ್ನಾಟಕದ ರಾಜಕೀಯ ಹೈಡ್ರಾಮ 5ನೇ ದಿನವೂ ಮುಂದುವರೆದಿದೆ. ಶಾಸಕ ಸ್ಥಾನಕ್ಕೆ ಇದುವರೆಗೂ 16 ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ.