ಸಿದ್ದರಾಮಯ್ಯ ಬೆದರಿಕೆಗೆ ಜಗ್ಗಲಿಲ್ಲ ರೆಬೆಲ್ ಅತೃಪ್ತ ಶಾಸಕರು | Oneindia Kannada

Oneindia Kannada 2019-07-09

Views 228

Rebel MLAs from Congress and JDS said there is no question of taking back their resignation. Siddaramaiah's warning also didn't effect Rebel MLAs

ಕಳೆದ ಒಂದು ವರ್ಷದಲ್ಲಿ ಸಮ್ಮಿಶ್ರ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಮ್ಮ ನೋವುಗಳಿಗೆ ಸರ್ಕಾರದ ಯಾವ ಮುಖಂಡರೂ ಕಿವಿಗೊಟ್ಟಿಲ್ಲ. ಆ ನೋವಿನಿಂದ ರಾಜೀನಾಮೆ ಕೊಟ್ಟಿದ್ದೇವೆ. ಅದನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರು ಕಾಂಗ್ರೆಸ್-ಜೆಡಿಎಸ್ ದೋಸ್ತಿ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

Share This Video


Download

  
Report form
RELATED VIDEOS