ಕರ್ನಾಟಕ ಚುನಾವಣೆಗಾಗಿ ಯೋಗವನ್ನೇ ತ್ಯಾಗ ಮಾಡಿದ ಎಚ್ ಡಿ ದೇವೇಗೌಡ | Oneindia Kannada

Oneindia Kannada 2018-03-27

Views 574

JDS HD Deve Gowda, one of the country's most active politicians, has been modeled on Simple Life, Modesty, Daily Yoga Practice at the age of 84. Now H D Deve Gowda takes a break & has decided not to do Yoga till the Elections are over.


ದೇಶದ ಅತ್ಯಂತ ಸಕ್ರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು 84ರ ಹರೆಯದಲ್ಲೂ ಸರಳ ಜೀವನ, ಮಿತ ಆಹಾರ, ದೈನಂದಿನ ಯೋಗಾಭ್ಯಾಸದ ಮೂಲಕ ಮಾದರಿಯಾಗಿದ್ದಾರೆ.ಇದೀಗ ಕರ್ನಾಟಕ ಚುನಾವಣೆಗಾಗಿ ದೇವೇಗೌಡ್ರು ಯೋಗಕ್ಕೆ ಬ್ರೇಕ್ ಕೊಟ್ಟಿದ್ದಾರೆ. ಚುನಾವಣೆ ಮುಗಿಯುವವರೆಗೆ ಯೋಗ ಮಾಡುವುದಿಲ್ಲ ಎಂದು ಹೇಳಿದ್ದಾರೆ


Share This Video


Download

  
Report form
RELATED VIDEOS