ICC World Cup 2019 : ಈ ವಿಶ್ವಕಪ್ ನ ಸರಣಿ ಶ್ರೇಷ್ಠ ಇವನೇ..? | Rohit Sharma | Oneindia Kannada

Oneindia Kannada 2019-07-03

Views 814

ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2019ರಲ್ಲಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸರಣಿಶ್ರೇಷ್ಠ ಎನಿಸಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ರೋಹಿತ್ ಶತಕ ಬಾರಿಸಿದ ಬಳಿಕ ಯುವಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Former India cricketer Yuvraj Singh has said that Rohit Sharma, the vice-captain of Team India, will be the man of the series in ICC World Cup 2019 in England and Wales. Yuvraj said this after Rohit scored a century in Edgbaston

Share This Video


Download

  
Report form
RELATED VIDEOS