ಹಾಸ್ಯ ನಟ ಚಿಕ್ಕಣ್ಣ ಕಳೆದ ವಾರ 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದರು. ಇದೇ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹೀರೋ ಆಗುವ ವಿಷಯ ಕೂಡ ಹೊರಬಂತು. ಚಿಕ್ಕಣ್ಣಗೆ ಸದ್ಯ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೀರೋಗಳ ಮಟ್ಟಿಗೆ ಬ್ಯುಸಿ ಇರುವ ಕಲಾವಿದ ಅವರಾಗಿದ್ದಾರೆ. ನಾಯಕ ನಟರ ಜೊತೆಗೆ ಸಿನಿಮಾ ಮಾಡುತ್ತಿದ್ದ ಅವರು ಈಗ ಒಂದು ಸಿನಿಮಾಗೆ ತಾವೇ ಹೀರೋ ಆಗುತ್ತಿದ್ದಾರೆ.
Kannada actor Chikanna will be seen in lead role in director Manju Mandavya's movie.