Stars like Rajinikanth, Kamal Hasan , Allu Arjun, Vijay and others have helped Kerala but Kodagu has also faced same problem but no celeb has helped our state.
ಕೇರಳ ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿದೆ. ಕೇರಳಕ್ಕೆ ರಜನಿಕಾಂತ್, ಕಮಲ್ ಹಾಸನ್, ವಿಜಯ್, ಅಲ್ಲು ಅರ್ಜುನ್, ಮಹೇಶ್ ಎಲ್ಲರೂ ಸಹಾಯ ಮಾಡಿದ್ದಾರೆ ಆದ್ರೆ ಕೊಡಗು ಜಿಲ್ಲೆಗೂ ಅದೇ ಪರಿಸ್ಥಿತಿ ಎದುರಾಗಿದೆ ಆದ್ರೆ ಯಾರು ಸಹಾಯ ಮಾಡಿಲ್ಲ.