ಅಂತಾರಾಷ್ಟ್ರೀಯ ಯೋಗ ದಿನದಂದು ಸೇನಾ ಪಡೆಯ ಶ್ವಾನದಳ ಯೋಗ ಮಾಡುವ ಚಿತ್ರವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮುಂಬೈ ಮೂಲದ ವಕೀಲ ಅಟಲ್ ಬಿಹಾರಿ ದುಬೆ ಎಂಬುವವರು ದೂರು ನೀಡಿದ್ದಾರೆ.
A Mumbai based lawyer has filed a complaint against Congress President Rahul Gandhi for his tweet on the International Yoga day.