Kannadada Kotyadipathi 2019: Power Star Puneeth Rajkumar spoke about Sudeep, Ramesh Aravind anchoring style. Puneeth has come back to small screen with Kannadada Kotyadhipathi Season 4.
ಬೆಳ್ಳಿತೆರೆಯಲ್ಲಿ ರಾರಾಜಿಸುವ ಸ್ಟಾರ್ ನಟರು ಈಗ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಹಲವು ವರ್ಷದ ನಂತರ ಪುನೀತ್ ರಾಜ್ ಕುಮಾರ್ ಟಿವಿ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಕನ್ನಡದ ಕೋಟ್ಯಧಿಪತಿ ಸೀಸನ್ 4ರಲ್ಲಿ ಅಪ್ಪು ಕಂಬ್ಯಾಕ್ ಆಗಿದ್ದಾರೆ. ಇದೀಗ, ಪುನೀತ್ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಸುದೀಪ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ಆಂಕರಿಂಗ್ ಮಾಡ್ತಾರೆ.