ಗಾಂಧಿನಗರ ಅಂದ್ರೆನೇ ಹಾಗೆ. ಅಧಿಕೃತವಾಗಿ ಘೋಷಣೆಯಾಗುವುದಕ್ಕೆ ಮುನ್ನವೇ ಅನೇಕ ವಿಷ್ಯಗಳು ಇಲ್ಲಿ ಚರ್ಚೆಯಾಗುತ್ತೆ. ಯಾರ ನಿರ್ದೇಶನದಲ್ಲಿ, ಯಾರು ಆಕ್ಟ್ ಮಾಡ್ತಾರೆ ಎಂಬ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲೀಕ್ ಆಗ್ತಾವೆ. ಆದ್ರೆ, ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಘೋಷಣೆ ಮಾಡಿದ ಬಳಿಕವೇ ಗೊತ್ತಾಗುತ್ತೆ
According to Gandhinagar source, Upendra's I Love You movie set to remake in tamil. another side duniya suri planning to do movie with sudeep.