ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್‌ಗಿಂತಲೂ ಮಳೆಯಾಟವೇ ಹೆಚ್ಚಾಗಿದ್ದು, ಪಂದ್ಯ ನಡೆಯಲು ಸಾಧ್ಯವಾದರೆ ಗೆದ್ದು ಸಂಪೂರ್ಣ ಅಂಕಗಳನ್ನು ಬಾಚಿಕೊಳ್ಳುವ ತುಡಿತದಲ್ಲಿದ್ದ ಆತಿಥೇಯ ಇಂಗ್ಲೆಂಡ್ ತಂಡ ಅಪಾಯಕಾರಿ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದಿದೆ.
Host England defeated the dangerous West Indies by 8 wickets.