Chris Gayle, popularly known as Universe boss is been named as Vice Captain of West Indies team by West Indies Cricket Board World Cup 2019.
ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್, ವಿಶ್ವಕಪ್ ತಂಡದ ಉಪ ನಾಯಕನಾಗಿ ಆರಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ 2019ರ ವಿಶ್ವಕಪ್ ಟೂರ್ನಿಯಲ್ಲಿ ಜೇಸನ್ ಹೋಲ್ಡರ್ ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸಿದರೆ, ಗೇಲ್ ಉಪನಾಯಕ ಜವಾಬ್ದಾರಿ ಹೊರಲಿದ್ದಾರೆ.