As per high command leaders direction I will not speak about Karnataka government collapse, said Molakalmuru BJP MLA B.Sriramulu.
'ನಮ್ಮ ಹೈಕಮಾಂಡ್ ಸರ್ಕಾರ ಉರುಳಿಸುವ ಬಗ್ಗೆ ಎಲ್ಲೂ ಮಾತನಾಡದಂತೆ ಸೂಚಿಸಿದೆ. ಅಮಿತ್ ಶಾ ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಆದ್ದರಿಂದ, ಸರ್ಕಾರ ಬೀಳುವ ವಿಚಾರದಲ್ಲಿ ನೋ ಕಮೆಂಟ್ಸ್' ಎಂದು ಮೊಳಕಾಲ್ಮೂರು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಹೇಳಿದರು.