ಮೂಲಗಳ ಪ್ರಕಾರ, ಕುಮಾರಸ್ವಾಮಿ ಅವರು 'ಸಾಮಾನ್ಯ ಆರೋಗ್ಯ ತಪಾಸಣೆ'ಗಾಗಿ ವಿದೇಶಕ್ಕೆ ತೆರಳಿದ್ದು, ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನವಾದ ಮೇ 13 ರಂದು ಬೆಂಗಳೂರಿಗೆ ಮರಳಲಿದ್ದಾರೆ.According to sources, Kumaraswamy has gone abroad for a 'general health check-up' and will return to Bangalore on May 13, the day the election results will be declared.
#KarnatakaElections2023 #KarnatakaElections2023WithOI #BJP #Congress #Election #Karnataka #Vote