Ajay Devgn father Veeru Devgan one of the most celebrated action and stunts directors in Bollywood has passed away in Mumbai. Ajay Devgn performs last rites at father Veeru Devgan's funeral
ಬಾಲಿವುಡ್ ನ ಖ್ಯಾತ ನಟ ಅಜಯ್ ದೇವಗನ್ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಅಜಯ್ ಅಪ್ಪ ವೀರು ದೇವಗನ್ ಇಂದು ಬೆಳಗ್ಗೆ(ಮೇ 27) ಮುಂಬೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೀರು ದೇವಗನ್ ಇಂದು ಇಹಲೋಕ ತ್ಯಜಿಸಿದ್ದಾರೆ. ತಂದೆ ವೀರು ದೇವಗನ್ ಅಂತಿಮ ವಿಧಿವಿಧಾನಗಳನ್ನ ನೆರವೇರಿಸಿದ ಅಜಯ್ ದೇವಗನ್