ಯಡಿಯೂರಪ್ಪನನ್ನು ಬಿಟ್ಟು S M ಕೃಷ್ಣ ಹಿಂದೆ ಬಿದ್ದ ರಮೇಶ್ ಜಾರಕಿಹೊಳಿ..!

Oneindia Kannada 2019-05-27

Views 132

ಮಹತ್ವದ ಬೆಳವಣಿಗೆಯೊಂದರಲ್ಲಿ ಗೋಕಾಕ್ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಮೇಶ್ ಜಾರಕಿಹೊಳಿ ಅವರು ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾದರು. ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ಸಹ ಆಗ ಎಸ್‌.ಎಂ.ಕೃಷ್ಣ ನಿವಾಸದಲ್ಲಿದ್ದರು.
Gokak Congress MLA Ramesh Jarakiholi met the former union minister S.M.Krishna. Ramesh Jarakiholi upset with party leaders after dropping him from H.D.Kumaraswamy cabinet.

Share This Video


Download

  
Report form
RELATED VIDEOS