ಬಾಲಿವುಡ್ ಬಿಟ್ಟು ಸೌಥ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದ ಅಮೆಜಾನ್ ಪ್ರೈಮ್

Filmibeat Kannada 2022-01-07

Views 440

ಪುಷ್ಪ' ಸಿನಿಮಾಕ್ಕಾಗಿ 30 ಕೋಟಿ ಹಣವನ್ನು ಅಮೆಜಾನ್ ಪ್ರೈಂ ನೀಡಿದೆ ಎನ್ನಲಾಗುತ್ತಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಆದ ಸಿನಿಮಾ ಒಂದಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಅಮೆಜಾನ್ ಪ್ರೈಂ ನೀಡಿರುವುದು ಇದು ಮೊದಲ ಬಾರಿ ಎನ್ನಲಾಗುತ್ತಿದೆ. ಅಮೆಜಾನ್‌ನಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಅಮೆಜಾನ್‌ ಪ್ರೈಂನಲ್ಲಿ 'ಪುಷ್ಪ' ವೀಕ್ಷಣೆಗೆ ಲಭ್ಯವಿದೆ. ಅಲ್ಲು ಅರ್ಜುನ್ ಒಡೆತನದ 'ಆಹಾ' ಒಟಿಟಿ ಇದ್ದರೂ 'ಪುಷ್ಪ' ಸಿನಿಮಾವನ್ನು ಅಮೆಜಾನ್‌ ಪ್ರೈಂಗೆ ಮಾರಾಟ ಮಾಡಲಾಗಿದೆ.

Amazon prime paid whooping money for Allu Arjun's Pushpa movie. Movie will stream on amazon prime on January 07.

Share This Video


Download

  
Report form
RELATED VIDEOS