ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ಎಚ್ ಡಿ ದೇವೇಗೌಡ ದಂಪತಿ

Oneindia Kannada 2019-05-14

Views 936

Former Prime Minister Deve Gowda and Wife Chennamma visited Sri Krishna Matt in Udupi. Deve Gowda visited Pejawar mutt and seek Blessings from Pejawara Sri.

ಉಡುಪಿಯ ಕಾಪುವಿನಲ್ಲಿರುವ ಹೆಲ್ತ್ ರೆಸಾರ್ಟ್ ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಚನ್ನಮ್ಮ ದಂಪತಿ ಇಂದು ಸೋಮವಾರ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದರು.

Share This Video


Download

  
Report form
RELATED VIDEOS