KGF 2 Movie: ಮೇ 13ರಿಂದ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಆರಂಭ

Filmibeat Kannada 2019-05-13

Views 2.1K

Rocking Yash starrer KGF chapter-2 shooting begins. This movie is directed Prashanth Neel. The first part of KGF has been big successful.
ಇಡೀ ಭಾರತೀಯ ಚಿತ್ರರಂಗವೆ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ್ದ ಸಿನಿಮಾ 'ಕೆಜಿಫ್'. ರಾಕಿಂಗ್ ಯಶ್ ಅಭಿನಯ, ಪ್ರಶಾಂತ್ ನೀಲ್ ನಿರ್ದೇಶನ, ಭುವನ್ ಗೌಡ ಕ್ಯಾಮರ ಕೈಚಳಕ, ಖಳನಟರ ಅಬ್ಬರ, ರವಿ ಬಸ್ರೂರ್ ಸಂಗೀತ ಹೀಗೆ ಚಿತ್ರದ ಪ್ರತಿಯೊಂದು ಅಂಶವು ಚಿತ್ರಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿತ್ತು. ದೇಶದಾದ್ಯಂತ ಸದ್ದು ಮಾಡಿದ್ದ 'ಕೆಜಿಎಫ್' ಸಿನಿಮಾದ ಎರಡನೆ ಭಾಗದ ಚಿತ್ರೀಕರಣ ಅದ್ಧೂರಿಯಾಗಿ ಶುರುವಾಗಿದೆ.

Share This Video


Download

  
Report form
RELATED VIDEOS