ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಕ್ರಿಕೆಟ್ ಆಟಗಾರರ ಪತ್ನಿಯರು ಯಾ ಗೆಳತಿಯರು ಖುದ್ದಾಗಿ ಪಂದ್ಯ ನಡೆಯುವ ಸ್ಥಳದಲ್ಲಿದ್ದು ಭಾರತ-ಪಾಕ್ ಪಂದ್ಯ ವೀಕ್ಷಿಸುವಂತಿಲ್ಲ. ಟೂರ್ನಿಯ ವೇಳೆ ಆಟಗಾರರ ಪತ್ನಿ/ಗೆಳತಿಯರು ಜೊತೆಗಿರುವುದಕ್ಕೆ ಸಂಬಂಧಿಸಿದ ಬಿಸಿಸಿಐ ನೀತಿಯನುಸಾರ ದೇಸಿ ಆಟಗಾರರ ಪತ್ನಿ/ಗೆಳತಿಯರಿಗೆ ಭಾರತ vs ಪಾಕ್ ಪಂದ್ಯದ ವೇಳೆ ಆಟಗಾರರ ಜೊತೆ ಇರುವ ಅವಕಾಶ ಇಲ್ಲವಾಗಿದೆ.
Team India players wife, girls friends or family members are not watching IND vs PAK match in upcoming world cup