ಹಿರಿಯ ರಂಗಕರ್ಮಿ, ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಗುರುವಾರ(ಮೇ-2) ಬೆಳಗ್ಗೆ ವಿಧಿವಶರಾಗಿದ್ದಾರೆ. 'ಲಂಚಾವತಾರ' ಬಯಲು ಮಾಡಿದ್ದ ಹಿರಿಯ ರಂಗಭೂಮಿ ಕಲಾವಿದನ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ನಾಟಕಗಳ ಜೊತೆಗೆ ಸಿನಿಮಾ ರಂಗಲ್ಲೂ ಖ್ಯಾತಿ ಗಳಿಸಿದ್ದ ಹಿರಣ್ಣಯ್ಯ 30ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಕಂಬನಿ ಮಿಡಿದಿದೆ ಸ್ಯಾಂಡಲ್ ವುಡ್. ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಕಂಬನಿ ಮಿಡಿದ ಹಿರಿಯ ನಟ ಸುಂದರ್ ರಾಜ್
Theatre artist and Kannada film actor Master Hirannaiah (85) passed away on May 2, 2019. Sandalwood expressed condolences. Sundar Raj, Senior Kannada Actor speaks about Master Hirannaiah