ಸಿದ್ದರಾಮಯ್ಯರನ್ನ ಬಾಯ್ತುಂಬ ಹೊಗಳಿದ ಬಿಜೆಪಿ ಮುಖಂಡ ಸಿ ಟಿ ರವಿ

Oneindia Kannada 2019-04-25

Views 632

BJP leader CT Ravi praised former CM Siddaramaiah in twitter he said 'Siddaramaiah is man of masses. he rise from his own strength as leader in Karnataka.

ಸದಾ ಮೈತ್ರಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ವಿರುದ್ಧ ಕಠುವಾದ ಟೀಕೆ ಮಾಡುತ್ತಲೇ ಇರುವ ಬಿಜೆಪಿ ಶಾಸಕ, ಹಿರಿಯ ಮುಖಂಡ ಸಿ.ಟಿ.ರವಿ ಅವರು ಇಂದು ಏಕಾ-ಏಕಿ ಸಿದ್ದರಾಮಯ್ಯ ಅವರನ್ನು ಬಹುವಾಗಿ ಹೊಗಳಿದ್ದಾರೆ.

Share This Video


Download

  
Report form
RELATED VIDEOS