Why percentage of voting falling in Bengaluru limit every time, is it because if immigrants? In the 2019 Loksabha Elections, the percentage votes fallen compare to 2014 general election.
ಮತ್ತೆ ಮಗುದೊಮ್ಮೆ ಬೆಂಗಳೂರು ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಬಿಬಿಎಂಪಿ ಚುನಾವಣೆಯೇ ಇರಲಿ, ಲೋಕಸಭಾ ಚುನಾವಣೆಯೇ ಇರಲಿ, ಬೆಂಗಳೂರಿಗರು ಸೋಂಬೇರಿಗಳು ಎಂದು ಅಣಕವಾಡಲಾಗುತ್ತಿದೆ. ಇದಕ್ಕೆ ನಿಜವಾದ ಕಾರಣ ಏನಿರಬಹುದು? ನಿಜವಾಗಲೂ ಬೆಂಗಳೂರಿಗರು ಸಾಮಾಜಿಕ ತಾಣದಲ್ಲಿ ಮಾತ್ರ ಹೀರೋಗಳಾ, ಅಥವಾ ರಜೆಸಿಕ್ಕರೆ ಸಾಕು ಊರುಬಿಡುವವರಾ, ಜವಾಬ್ದಾರಿಯಿಲ್ಲದ ಭಾರತೀಯರಾ, ಅದೂ ಅಲ್ಲದಿದ್ದರೆ ಮತ್ತಿನ್ನೇನಾದರೂ ವ್ಯಾಲಿಡ್ ಕಾರಣ ಇರಬಹುದಾ?