After Tejaswini Ananth Kumar denied ticket, who will take responsibility of BJP in Bengaluru South. Youth Leader Tejasvi Surya filed the nomination from this seat. Will RSS and Senior BJP leaders go together to fight against Congress Candidate BK Hari Prasad?
ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆಯಾಗಿದ್ದರೂ, ಸತತವಾಗಿ ಬಿಜೆಪಿ ಈ ಕ್ಷೇತ್ರವನ್ನು ಉಳಿಸಿಕೊಂಡಿರುವುದಕ್ಕೆ ಅನಂತ್ ಕುಮಾರ್ ವರ್ಚಸ್ಸೂ ಕಾರಣ. ಸದ್ಯ, ಅನಂತ್ ಕುಮಾರ್ ಇಲ್ಲದ ಈ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಪರಿಚಯವಿಲ್ಲದ ಯುವ ಮುಖಂಡನ ಗೆಲುವಿಗೆ ಬರೀ ಮೋದಿ ಹೆಸರೊಂದೇ ಸಾಕೇ? ಬಿಜೆಪಿ ಮುಖಂಡರ 'ಸಂಘಟಿತ' ಪ್ರಯತ್ನ ಬೇಡವೇ? ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯನ್ನ ಈ ವ್ಯಕ್ತಿ ಗೆಲ್ಲಿಸುತ್ತಾರಾ?