Lok Sabha Elections 2019: Mandya MP LR Shivarame Gowda takes on BJP supported independent candidate Sumalatha. Sumalatha's touring talkies will be shut down by today evening he said after casting his vote at Nagamangala.
ಮಂಡ್ಯ ಕ್ಷೇತ್ರದ ಹಾಲಿ ಸಂಸದ ಶಿವರಾಮೇಗೌಡ ಅವರು ಇಂದು ಮತದಾನ ಮಾಡಿ, ಈ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಅವರ ಪರವಾಗಿ ಪ್ರಚಾರ ಮಾಡಿದ ನಟ ದರ್ಶನ್ ಹಾಗೂ ಯಶ್ ವಿರುದ್ಧ ಶಿವರಾಮೇಗೌಡ ಅವರು ಟೀಕೆ, ವ್ಯಂಗ್ಯ, ಗೇಲಿ ಮಾತುಗಳನ್ನಾಡಿದ್ದರು.