Mandya: ಸುಮಲತಾ ಬಗ್ಗೆ ಮಂಡ್ಯದಲ್ಲಿ ಹೀಗೊಂದು ಸುಳ್ಳು ಸುದ್ದಿ ಹರಿದಾಡುತ್ತಿದೆ | FILMIBEAT KANNADA

Filmibeat Kannada 2019-04-17

Views 158

A fake news spreading in social media about Mandya independent candidate Sumalatha Ambareesh. The fake news is that Sumalatha is went to Singapore after the campaign ends yesterday.

ಮಂಡ್ಯದ ಲೋಕಸಭೆ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬಗ್ಗೆ ಸುಳ್ಳು ಸುದ್ದಿಯೊಂದು ಮಂಡ್ಯದಲ್ಲಿ ಹರಿದಾಡುತ್ತಿದೆ. ನಿನ್ನೆಯಷ್ಟೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಬಹಿರಂಗ ಪ್ರಚಾರ ಅತ್ಯವಾದ ಕೂಡಲೇ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅವರು ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಆದರೆ ಇದು ಅಪ್ಪಟ ಸುಳ್ಳಾಗಿದೆ.

Share This Video


Download

  
Report form
RELATED VIDEOS