Captain cool M S Dhoni lost 50% of his remuneration for losing patience. Captain cool M S Dhoni rarely looks like this. What happened? Watch this video
ಕ್ಯಾಪ್ಟನ್ ಕೂಲ್' ಧೋನಿ 'ಉಗ್ರ ಪ್ರತಾಪಿ' ಯಾಗಿದ್ದಕ್ಕೆ 50% ಸಂಭಾವನೆ ಕಟ್. ಕ್ಯಾಪ್ಟನ್ ಕೂಲ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಅವರನ್ನು ಈ ಅವತಾರದಲ್ಲಿ ನೋಡಿದ್ದು ಕಡಿಮೆ.