ವಿರಾಟ್ ಕೊಹ್ಲಿ ಹಾಗು ಎಂಎಸ್ ಧೋನಿ ನಡುವಿನ ನಾಯಕತ್ವದ ವ್ಯತ್ಯಾಸ ಬಿಚ್ಚಿಟ್ಟ ಜಾಂಟಿ ರೋಡ್ಸ್ | Oneindia Kannada

Oneindia Kannada 2019-05-16

Views 348

ವಿರಾಟ್ ಕೊಹ್ಲಿ ಹಾಗು ಎಂಎಸ್ ಧೋನಿ ನಡುವಿನ ನಾಯಕತ್ವದ ವ್ಯತ್ಯಾಸ ಬಿಚ್ಚಿಟ್ಟ ಜಾಂಟಿ ರೋಡ್ಸ್. ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಈಗಿನ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ನಡುವಿನ ವ್ಯತ್ಯಾಸವನನ್ನು ಹೇಳಿಕೊಂಡಿದ್ದಾರೆ. ಆಟದಲ್ಲಿ ಬರುವ ಮಾನಸಿಕ ವಿಚಾರದ ಎಲ್ಲಾ ಅಂಶಗಳಲ್ಲೂ ಧೋನಿ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎಂದು ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ.

Jonty Rhodes reveals the difference between captaincy styles of Virat Kohli & M S Dhoni. South Africa's former cricketer Jonty Rhodes has said the difference between team captain MS Dhoni and current captain Virat Kohli. Jonty Rhodes said Dhoni would take full control of all aspects of the mental aspect in the game.

Share This Video


Download

  
Report form
RELATED VIDEOS