Kannada actor, Challenging star Darshan stopped Yajamana movie dialogue before it completes in Mandya campaign.
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಪ್ರಚಾರ ಮಾಡುತ್ತಿದ್ದಾರೆ. ಸತತವಾಗಿ ಹತ್ತಕ್ಕೂ ಹೆಚ್ಚು ದಿನ ಮಂಡ್ಯದ ಹಳ್ಳಿಗಳಲ್ಲಿ ಜೋಡೆತ್ತು ಮತಯಾಚನೆ ಮಾಡುತ್ತಿದೆ. ಹೀಗೆ ಒಂದು ಕಡೆ ಫ್ಯಾನ್ಸ್ ಕೇಳಿದ್ರು ಅಂತ ದರ್ಶನ್ ಡೈಲಾಗ್ ಹೊಡೆದ್ರು. ಆಮೇಲೆ ಅರ್ಧಕ್ಕೆ ನಿಲ್ಲಿಸಿ ಬೇಡ ಸುಮ್ಮನಿರಪ್ಪಾ ಅಂದ್ರು. ಯಾಕೆ ಅಂತನೂ ಅವರೆ ಹೇಳಿದ್ರು.