Lok Sabha Elections 2019 : ನರೇಂದ್ರ ಮೋದಿಗೆ ಸಿಗ್ತು ದೊಡ್ಡ ಬೆಂಬಲ

Oneindia Kannada 2019-04-11

Views 257

Lok Sabha Elections 2019 : ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಸುಮಾರು 600 ಮಂದಿ ಕಲಾವಿದರು ಸಹಿ ಅಭಿಯಾನ ನಡೆಸಿದ್ದರು. ಅದರ ಬೆನ್ನಲ್ಲೇ ಮೋದಿ ಅವರನ್ನು ಬೆಂಬಲಿಸಿ 900ಕ್ಕೂ ಅಧಿಕ ಕಲಾವಿದರು ಅಭಿಯಾನ ನಡೆಸಿದ್ದಾರೆ.
ಲೋಕಸಭೆ ಚುನಾವಣೆ 2019 : 907 Artists begin counter campaign against Anti Modi campaign requesting continuance of Prime Minister Narendra Modi led NDA government.

Share This Video


Download

  
Report form
RELATED VIDEOS