MS Dhoni and Sakshi Dhoni are sleeping on the airport floor & this photo goes viral. The situation was due to the flight scheduled for early morning on Wednesday (April 10) for the next team to head to Jaipur.
ಎಂಎಸ್ ಧೋನಿ ಮತ್ತು ಸಾಕ್ಷಿ ಧೋನಿ ವಿಮಾನ ನಿಲ್ದಾಣದ ನೆಲದ ಮೇಲೆ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಮುಂದಿನ ಪಂದ್ಯಕ್ಕಾಗಿ ಜೈಪುರ್‌ಗೆ ತೆರಳಬೇಕಿದ್ದ ತಂಡಕ್ಕೆ ಬುಧವಾರ (ಏಪ್ರಿಲ್ 10) ಮುಂಜಾನೆ ವಿಮಾನ ನಿಗದಿಯಾಗಿದ್ದರಿಂದ ಈ ಪರಿಸ್ಥಿತಿ ಬಂದೊದಗಿತ್ತು.