ನಾನು ಏನು ಮಾಡಿದ್ದೀನಿ ಅನ್ನೋದು ನನಗೆ ಗೊತ್ತಿದೆ..? | FILMIBEAT KANNADA

Filmibeat Kannada 2019-04-03

Views 1

ರಾಕಿಂಗ್ ಸ್ಟಾರ್ ಯಶ್ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅಭಿಮಾನಿಗಳು ಡೈಲಾಗ್ ಹೇಳಲು ಒತ್ತಾಯಿಸಿದ್ದಾರೆ. ಆದರೆ ನಟ ಯಶ್ ಡೈಲಾಗ್ ಹೇಳಲು ನಿರಾಕರಿಸಿದ್ದಾರೆ.

Rocking star Yash has been campaigning for Independent candidate Sumalatha. The fans have asked for a dialogue. But actor Yash denies fan's demand.

Share This Video


Download

  
Report form
RELATED VIDEOS