Lok Sabha Election 2019 : ಲೋಕಸಭಾ ಚುನಾವಣೆಗೆ ಹುರಿಯಾಳುಗಳು ತಮ್ಮ ನಾಮಪತ್ರ ಗುಜರಾಯಿಸಿ ಆಯಿತು. ಇನ್ನೇನಿದ್ದರೂ ಚುನಾವಣಾ ಪ್ರಚಾರದ ಅಬ್ಬರ. ಇದಕ್ಕೆ ಪುಷ್ಠಿ ಕೊಡುವಂತೆ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಬಿಜೆಪಿ ಜತೆಗೆ ಇತರೆ ಪಕ್ಷಗಳೂ ದಾಂಗುಡಿ ಇಟ್ಟಿವೆ.
ಲೋಕಸಭೆ ಚುನಾವಣೆ 2019 : Including all political parties BJP, Congress, JDS and Independent candidates attracted voters through social media.